ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಲ್ಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಉಲ್ಕೆ   ನಾಮಪದ

ಅರ್ಥ : ಕುದುರೆಗೆ ಬಾಲದಲ್ಲಿ ಆವರ್ತವಿರುತ್ತದೆ

ಉದಾಹರಣೆ : ಕುದುರೆಯ ಓಟದಲ್ಲಿ ಒಂದು ಕಪ್ಪು ಧೂಮಕೇತು ಪ್ರಥಮವಾಗಿ ಬಂದಿತು.

ಸಮಾನಾರ್ಥಕ : ಧೂಮಕೇತು, ಬಾಲಚಿಕ್ಕಿ


ಇತರ ಭಾಷೆಗಳಿಗೆ ಅನುವಾದ :

वह घोड़ा जिसकी पूँछ में भँवरी हो।

घुड़दौड़ में एक काला धूमकेतु प्रथम आया।
धूमकेतु

ಅರ್ಥ : ಭೂಮಿಯ ಮೇಲೆ ಬಿದಂತಹ ಉಲ್ಕೆ ಕಲ್ಲಿನ ರೂಪದಲ್ಲಿರುತ್ತದೆ

ಉದಾಹರಣೆ : ಕೆಲವು ಸಲ ರಾತ್ರಿಯಲ್ಲಿ ಆಕಾಶದಿಂದ ಪೃಥ್ವಿಯ ಮೇಲೆ ಬೀಳುವ ಅಗ್ನಿಪಿಂಡಗಳನ್ನು ನಾವು ನೋಡಬಹುದು.

ಸಮಾನಾರ್ಥಕ : ಅಗ್ನಿಪಿಂಡ, ಉಲ್ಕಾ ಖಂಡ, ಉಲ್ಕಾ-ಖಂಡ, ಉಲ್ಕಾಖಂಡ, ಜ್ವಾಲೆ, ತಾರೆ


ಇತರ ಭಾಷೆಗಳಿಗೆ ಅನುವಾದ :

गिरी हुई उल्का जो पत्थर के रूप में होती है।

वैज्ञानिक उल्काश्म का परीक्षण कर रहे हैं।
उल्काखंड, उल्काखण्ड, उल्काश्म, तारकाभाश्म, तारकाश्म, ताराश्म

Stony or metallic object that is the remains of a meteoroid that has reached the earth's surface.

meteorite

ಅರ್ಥ : ಒಂದು ಸೌರಮಂಡಲದ ವಸ್ತು ಕಲ್ಲು, ಧೂಳು, ಮಂಜುಗಳಿಂದ ಮಾಡಿರುವಂತಹ ಒಂದು ಖಂಡವಾಗುತ್ತದೆ ಮತ್ತು ಅದು ಗ್ರಹಗಳಿಗೆ ಸಮಾನವಾಗಿ ಸೂರ್ಯನನ್ನು ಪ್ರದಕ್ಷಿಣೆಯಾಗುತ್ತದೆ

ಉದಾಹರಣೆ : ಧೂಮಕೇತು ಆಗಾಗ ಕಾಣಿಸಿಕೊಳ್ಳುತ್ತವೆ.

ಸಮಾನಾರ್ಥಕ : ಅಗ್ನಿ, ಧೂಮಕೇತು, ಬಾಲಚಿಕ್ಕಿ, ಬಾಲವುಳ್ಳನಕ್ಷತ್ರ


ಇತರ ಭಾಷೆಗಳಿಗೆ ಅನುವಾದ :

एक सौरमण्डलीय वस्तु जो पत्थर, धूल, बर्फ़ और गैस का बना एक छोटा खंड होता है और यह ग्रहों के समान सूर्य की परिक्रमा करता है।

धूमकेतु कभी-कभी दिखाई देता है।
आहिक, केतु, दुमतारा, धूम, धूमकेतु, पुच्छल तारा, पुच्छलतारा, विकेश, शिखी

(astronomy) a relatively small extraterrestrial body consisting of a frozen mass that travels around the sun in a highly elliptical orbit.

comet

ಅರ್ಥ : ಒಂದು ಪ್ರಕಾರದ ಹೊಳೆಯುವ ಗುಂಡು ಒಮ್ಮೊಮ್ಮೆ ರಾತ್ರಿ ವೇಳೆಯ ಆಕಾಶದಲ್ಲಿ ಇಲ್ಲಿ-ಅಲ್ಲಿ ಹೋಗುವುದು ಅಥವಾ ಭೂಮಿಯ ಮೇಲೆ ಬೀಳುವಂತೆ ಕಾಣುವುದು

ಉದಾಹರಣೆ : ಶ್ಯಾಮನು ಉಲ್ಕೆಗಳ ಬಗೆಗೆ ಅಧ್ಯಾಯನ ಮಾಡುತ್ತಿದ್ದಾನೆ.

ಸಮಾನಾರ್ಥಕ : ನಕ್ಷತ್ರ


ಇತರ ಭಾಷೆಗಳಿಗೆ ಅನುವಾದ :

एक प्रकार के चमकीले पिंड जो कभी-कभी रात को आकाश में इधर-उधर जाते या पृथ्वी पर गिरते हुए दिखाई देते हैं।

श्याम खगोलविज्ञान के अंतर्गत उल्का का अध्ययन कर रहा है।
उल्का, उल्कापिंड, टूटता तारा, तारका, तारकाभ, लूक

(astronomy) any of the small solid extraterrestrial bodies that hits the earth's atmosphere.

meteor, meteoroid